Meaning : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
Example :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
Synonyms : ಕಡಲತಡಿಯ, ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದ, ಸಮುದ್ರತೀರದಂತ
Translation in other languages :
Located on or near or bordering on a coast.
Coastal marshes.