Meaning : ಏನನ್ನಾದರೂ, ಯಾವುದನ್ನಾದರೂ ಮಾಡಿದುದರಿಂದ ಮನಸ್ಸಿಗೆ ಸಮಾಧಾನವಾಗಿ ತೃಪ್ತಿಯಿರುವ ಸ್ಥಿತಿ
Example :
ಸರಿಯಾದ ಸಮಯಕ್ಕೆ ಮಳೆ ಬಂದುದರಿಂದ ಜನರು ಸಮಾಧಾನಿತರಾಗಿದ್ದಾರೆ.
Synonyms : ಸಮಾಧಾನಿತ, ಸಮಾಧಾನಿತವಾದಂತ, ಸಮಾಧಾನಿತವಾದಂತಹ
Translation in other languages :