Subscribe
URL of the page has been copied to clipboard.
Meaning : ಸಮಾಜವಾದದ ಸಿದ್ಧಾಂತವನ್ನು ನಂಬಬೇಕಿತ್ತು
Example : ನನ್ನ ತಾತಾ ಸಮಾಜವಾದಿಗಳು
Translation in other languages :हिन्दी English
वह जो समाजवाद का सिद्धांत मानता हो।
A political advocate of socialism.
Meaning : ಇಡೀ ಸಮುದಾಯದ ವಶದಲ್ಲಿರುವ ಸಮಾಜ ಸಂಘಟನೆಯನ್ನು ಅಥವಾ ಸಮಾಜ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ರಾಜನೈತಿಕ ಮತ್ತು ಆರ್ಥಿಕ ಸಿದ್ಧಾಂತ
Example : ಜಯಪ್ರಕಾಶ ನಾರಾಯಣ್ ಅವರು ಸಮಾಜವಾದಿ ಪಕ್ಷದವರು
वह सिद्धांत जो यह प्रतिपादित करे कि भूमि और पूँजी पर समाज का अधिकार और नियंत्रण होना चाहिए।
An economic system based on state ownership of capital.
Meaning : ಸಮಾಜವಾದಿಗಳಿಗೆ ಸಂಬಂಧಿಸಿದ
Example : ರಾಮ ಮತ್ತು ಶಾಮನು ಸಮಾಜವಾದಿ ಪಕ್ಷದಿಂದ ನಿಂತಿರುವರು.
Translation in other languages :हिन्दी
समाजवाद संबंधी।
Install App