Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾಜ from ಕನ್ನಡ dictionary with examples, synonyms and antonyms.

ಸಮಾಜ   ನಾಮಪದ

Meaning : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ

Example : ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.

Synonyms : ವರ್ಗ, ಸಮುದಾಯ


Translation in other languages :

किसी विशिष्ट उद्देश्य से स्थापित की हुई सभा।

पंडित जसराज संगीत समाज के गणमान्य लोगों में से एक हैं।
वर्ग, समाज

A group of people living in a particular local area.

The team is drawn from all parts of the community.
community

Meaning : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ

Example : ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ

Synonyms : ಸಂಘ, ಸಂಘಟನೆ, ಸಂಸ್ಥೆ


Translation in other languages :

लोगों आदि का वह समूह जो एक साथ कोई काम करता हो।

राम एक गैरसरकारी संगठन का सदस्य है।
असोसीएशन, असोसीऐशन, एसोसिएशन, ऑर्गनाइजेशन, तनजीम, संगठन, संघटन, संस्था

A group of people who work together.

organisation, organization

Meaning : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

Example : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

Synonyms : ಗುಂಪು, ಪಂಗಡ, ಮಂಡಲಿ, ವರ್ಗ, ಸಮುದಾಯ, ಸಮೂಹ


Translation in other languages :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

Meaning : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

Example : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

Synonyms : ದಳ, ಸಂಘ, ಸಭೆ, ಸಮಿತಿ, ಸಮೂಹ, ಸಾಮ್ರಾಜ್ಯ


Translation in other languages :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य