Meaning : ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
Example :
ಈ ದೇವಾಲಯದ ಹೊರ ಪ್ರಾಗಣ ತುಂಬಾ ಚಿಕ್ಕದಾಗಿದೆ
Synonyms : ಸಭಾ ಮಂಟಪ, ಹೊರ ಪ್ರಾಗಣ
Translation in other languages :
A hall where many people can congregate.
assembly hallMeaning : ಒಂದು ಸ್ಥಾಳದಲ್ಲಿ ಯಾವುದೇ ಸಭೆ ಅಥವಾ ಸಮಾಜ ಒಂದು ಕಡೆ ಸೇರುವರು
Example :
ಸಭಾಮಂಟಪದಲ್ಲಿ ಒಬ್ಬರಿಗಿಂತ ಒಬ್ಬರು ವಿದ್ವಾಂಸರು ಇದ್ದರು
Translation in other languages :
A hall where many people can congregate.
assembly hall