Meaning : ಬಹುಜನರು ಒಂದೆಡೆ ಕೂತು ಏನನ್ನಾದರೂ ಕೇಳಿಸಿಕೊಳ್ಳಲು ಅಥವಾ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಲು ಅವಕಾಶವಿರುವ ವಿಶಾಲವಾದ ಕಟ್ಟಡ
Example :
ನೇತಾಜಿಯವರು ಸಭಾ_ಭವನದಲ್ಲಿ ಉಪನ್ಯಾಸ ನೀಡುತ್ತಿದ್ದರು.
Synonyms : ಸಭಾ ಮಂದಿರ
Translation in other languages :