Copy page URL Share on Twitter Share on WhatsApp Share on Facebook
Get it on Google Play
Meaning of word ಸನ್ಮಾನ from ಕನ್ನಡ dictionary with examples, synonyms and antonyms.

ಸನ್ಮಾನ   ನಾಮಪದ

Meaning : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

Example : ತಾಯಿ-ತಂದೆಗೆ ಗೌರವ ನೀಡಬೇಕು

Synonyms : ಅಭಿನಂದನೆ, ಆದರ, ಗೌರವ, ಮರ್ಯಾದೆ, ಸತ್ಕಾರ


Translation in other languages :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

ಸನ್ಮಾನ   ಗುಣವಾಚಕ

Meaning : (ಒಳ್ಳೆಯ ಅವಸ್ಥೆ ಮೊದಲಾದವುಗಳು ಆಗುವುದರ ಕಾರಣ) ಯಾವುದು ಸನ್ಮಾನಕ್ಕೆ ಯೋಗ್ಯವೋ

Example : ಸಚ್ಚಿನ್ ಶತಕವನ್ನು ಬಾರಿಸಿದ್ದರಿಂದ ತಂಡದ ಸನ್ಮಾನಕ್ಕೆ ಪಾತ್ರನಾದನು.

Synonyms : ಆದರ, ಆದರದ, ಗೌರವದ, ಸನ್ಮಾನದ, ಸನ್ಮಾನದಂತ, ಸನ್ಮಾನದಂತಹ


Translation in other languages :

(अच्छी अवस्था आदि में होने के कारण) जो सम्मान के योग्य हो।

सचिन के शतक के कारण टीम एक सम्मानजनक स्कोर बना पाई।
सम्मानजनक, सम्मानीय

Deserving of esteem and respect.

All respectable companies give guarantees.
Ruined the family's good name.
estimable, good, honorable, respectable