Subscribe
URL of the page has been copied to clipboard.
Meaning : ಆ ಧ್ವನಿ ಕೇಳಿಸುತ್ತಿದೆ
Example : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು
Synonyms : ದನಿ, ಧ್ವನಿ, ನಾದ, ಶಬ್ದ, ಸಪ್ಪಳ, ಸ್ವತ
Translation in other languages :हिन्दी English
वह जो सुनाई दे।
The particular auditory effect produced by a given cause.
Meaning : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು
Example : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.
Synonyms : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸಪ್ಪಳ, ಸುಳಿವು
वह शब्द जो चलने में पैर तथा दूसरे अंगों से होता है।
The sound of heavy treading or stomping.
Install App