Meaning : ಯಾವುದು ಸತ್ತು ಹೋಗಿದೆಯೋ
Example :
ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
Synonyms : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ನಿರ್ಜೀವವಾದ, ಮಡಿದ, ಮೃತ, ಶವ, ಸತ್ತ, ಹೆಣ
Translation in other languages :
जो मरा हुआ हो।
वे मृत व्यक्ति को दफ़नाने जा रहे हैं।No longer having or seeming to have or expecting to have life.
The nerve is dead.