Copy page URL Share on Twitter Share on WhatsApp Share on Facebook
Get it on Google Play
Meaning of word ಸಜ್ಜನ from ಕನ್ನಡ dictionary with examples, synonyms and antonyms.

ಸಜ್ಜನ   ನಾಮಪದ

Meaning : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

Example : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

Synonyms : ಒಳ್ಳೆಯವ, ಸಂಪನ್ನ, ಸತ್ಪುರುಷ, ಸಭ್ಯ


Translation in other languages :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

Meaning : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ

Example : ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.

Synonyms : ಒಳ್ಳೆಯವ


Translation in other languages :

Elegance by virtue of fineness of manner and expression.

breeding, genteelness, gentility

Meaning : ಕಳವು ಅಥವಾ ಮೋಸ-ವಂಚನೆ ಮಾಡದೆ ಇರುವ ವ್ಯಕ್ತಿ

Example : ನಾವು ಯಾರು ಸಜ್ಜನ ಎಂದು ಭಾವಿಸಿದ್ದೇವೊ ಅವನೇ ಕಳ್ಳನಾಗಿದ್ದ

Synonyms : ಒಳ್ಳೆಯ ಜನ, ಸದ್ಗುಣಿ


Translation in other languages :

चोरी या छल-कपट न करनेवाला व्यक्ति।

हम जिसे साहु समझते थे,वह बहुत बड़ा चोर निकला।
साहू

A man of refinement.

gentleman

ಸಜ್ಜನ   ಗುಣವಾಚಕ

Meaning : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ

Example : ಸಜ್ಜನರ ಸಂಗ ಹೆಜ್ಜೇನು ಸವಿದಂತೆ.

Synonyms : ಒಳ್ಳೆಯ, ಶೀಲವಂತ, ಸಚ್ಚಾರಿತ್ರ್ಯವಂತ, ಸತ್ಪಜೆ


Translation in other languages :

जो सबके साथ अच्छा,उचित एवं प्रिय व्यवहार करता हो।

सज्जन व्यक्ति हर हालत में दूसरों का भला करते हैं।
अशठ, नेक, भद्र, भला, शरीफ, शरीफ़, शीलवान, सज्जन, सयण, सुप्रतीक

Having an easygoing and cheerful disposition.

Too good-natured to resent a little criticism.
The good-natured policeman on our block.
The sounds of good-natured play.
good-natured