Meaning : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ
Example :
ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.
Synonyms : ಶಾಂತಪಡಿಸುವ, ಶಾಂತಪಡಿಸುವಂತ, ಶಾಂತಪಡಿಸುವಂತಹ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವ, ಹೊಡೆಯುವಂತ, ಹೊಡೆಯುವಂತಹ