Copy page URL Share on Twitter Share on WhatsApp Share on Facebook
Get it on Google Play
Meaning of word ಸಂಸ್ಕೃತಿ from ಕನ್ನಡ dictionary with examples, synonyms and antonyms.

ಸಂಸ್ಕೃತಿ   ನಾಮಪದ

Meaning : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

Example : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

Synonyms : ಆಚಾರ-ವಿಚಾರ, ಸಂಪ್ರದಾಯ, ಸಂಸ್ಕಾರ


Translation in other languages :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual

Meaning : ಯಾವುದೇ ವ್ಯಕ್ತಿ, ಜಾತಿ, ರಾಷ್ಟ್ರ ಮುಂತಾದವು ಅವನ ಮಾತು, ರುಚಿ, ಆಚಾರ-ವಿಚಾರ, ಕಲಾಕೌಶಲ್ಯ ಮತ್ತು ಸಭ್ಯತೆ ಇತ್ಯಾದಿಗಳು ಅವನ ಬೌತಿಕ ವಿಕಾಸವನ್ನು ತೋರಿಸುವುದು

Example : ವಿದೇಶಿಯರು ಭಾರತದ ಸಂಸ್ಕೃತಿಯನ್ನು ಗುಣಗಾನ ಮಾಡುವರು

Synonyms : ಸಂಪ್ರದಾಯ


Translation in other languages :

किसी व्यक्ति, जाति, राष्ट्र आदि की वे सब बातें जो उसके मन, रुचि,आचार-विचार, कला-कौशल और सभ्यता के क्षेत्र में बौद्धिक विकास की सूचक होती हैं।

विदेशी भी भारतीय संस्कृति का गुणगान गाते नहीं अघाते।
संस्कृति

All the knowledge and values shared by a society.

acculturation, culture