Meaning : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ
Example :
ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.
Synonyms : ಆಕಾಶವಾಣಿ, ಸಂಸ್ಕೃತ ಭಾಷೆ
Translation in other languages :
भारतीय आर्यों की प्राचीन साहित्यिक भाषा जिसमें वेद आदि लिखे गये हैं।
संस्कृत को देव भाषा कहा गया है।(Hinduism) an ancient language of India (the language of the Vedas and of Hinduism). An official language of India although it is now used only for religious purposes.
sanskrit, sanskritic languageMeaning : ಸಂಸ್ಕೃತದ ಅಥವಾ ಸಂಸ್ಕೃತಕ್ಕೆ ಸಂಬಂಧಿಸಿದ
Example :
ರಂಜನ ಸಂಸ್ಕೃತ ಸಾಹಿತ್ಯದ ಅಧ್ಯಯನ ಮಾಡುತ್ತಿದ್ದಾಳೆ.
Synonyms : ಸಂಸ್ಕೃತದ, ಸಂಸ್ಕೃತದಂತ, ಸಂಸ್ಕೃತದಂತಹ
Translation in other languages :
Meaning : ಯಾರೋ ಒಬ್ಬರ ಉಪನಯನವಾಗಿರುವ
Example :
ಗುರುಕುಲದಲ್ಲಿ ಸಂಸ್ಕೃತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾರೆ.
Translation in other languages :