Meaning : ಯಾರ ಅಂತ್ಯ ಸಂಸ್ಕಾರವನ್ನು ಶಾಸ್ತ್ರದ ಅನುಸಾರವಾಗಿ ಸರಿಯಾಗಿ ಮಾಡಲಾಗಿಲ್ಲವೋ
Example :
ಸಂಸ್ಕಾರವಾಗದ ಆತ್ಮ ಸುತ್ತುತ್ತಿರುತ್ತದೆ ಎಂದು ದೊಡ್ಡವರು ಹೇಳುವರು.
Synonyms : ಸಂಸ್ಕಾರವಾಗದಂತ, ಸಂಸ್ಕಾರವಾಗದಂತಹ
Translation in other languages :
जिसका दाहसंस्कार शास्त्रानुसार न किया जा सके।
कहते हैं कि अदाह्य व्यक्तियों की आत्मा भटकती है।