Meaning : ಸಂಸತ್ ಸದಸ್ಯನಾಗಿ ಚುನಾಯಿತನಾದ ವ್ಯಕ್ತಿ
Example :
ರಮೇಶನು ಸಂಸದ ಸದಸ್ಯನಾಗಿ ಆಯ್ಕೆಯಾಗಿದ್ದಾನೆ.
Synonyms : ಎಂಪಿ, ಮೆಂಬರ್ ಆಫ್ ಪಾರ್ಲಿಮೆಂಟ್, ಸಂಸತ್ ಸದಸ್ಯ, ಸಂಸತ್ ಸದ್ಯ, ಸಂಸದ ಸದಸ್ಯ, ಸಂಸದ-ಸದಸ್ಯ
Translation in other languages :
वह व्यक्ति जो संसद का सदस्य हो।
सांसदों को कोई भी ऐसा काम नहीं करना चाहिए जिससे संसद की गरिमा को ठेस पहुँचे।An elected member of the British Parliament: a member of the House of Commons.
member of parliament, parliamentarian