Meaning : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ
Example :
ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.
Synonyms : ಅನುಮಾನಿ, ಅಪನಂಬಿಕೆಯ, ಶಂಕೆ ಪಡುವ, ಸಂದೇಹ ಪಡುವ
Translation in other languages :
Meaning : ಯಾರೋ ಒಬ್ಬರು ಸಂದೇಹ ಪಡುವ
Example :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
Synonyms : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯಾಸ್ಪದ
Translation in other languages :
Experiencing a sudden sense of danger.
alarmed