Copy page URL Share on Twitter Share on WhatsApp Share on Facebook
Get it on Google Play
Meaning of word ಸಂವಿಧಾನ from ಕನ್ನಡ dictionary with examples, synonyms and antonyms.

ಸಂವಿಧಾನ   ನಾಮಪದ

Meaning : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ

Example : ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.


Translation in other languages :

वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।

भारतीय संविधान को बनाने में दो वर्ष ग्यारह माह और अठारह दिन लगे थे।
संविधान

Law determining the fundamental political principles of a government.

constitution, fundamental law, organic law

ಸಂವಿಧಾನ   ಗುಣವಾಚಕ

Meaning : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ

Example : ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.

Synonyms : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ


Translation in other languages :

जो विधान के रूप में हो।

हमें वैधानिक कार्यों में बाधा नहीं डालनी चाहिए।
विधानीय, वैधानिक

Of or relating to or created by legislation.

Legislative proposal.
legislative

Meaning : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ

Example : ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.


Translation in other languages :

संविधान या किसी संस्था के नियमों से संबंध रखने वाला।

संवैधानिक नियमों का पालन करना हर नागरिक का कर्तव्य होता है।
आईनी, विधानीय, वैधानिक, संविधानिक, संविधानीय, संवैधानिक, सांविधानिक, सांविधिक