Copy page URL Share on Twitter Share on WhatsApp Share on Facebook
Get it on Google Play
Meaning of word ಸಂಬಂಧ from ಕನ್ನಡ dictionary with examples, synonyms and antonyms.

ಸಂಬಂಧ   ನಾಮಪದ

Meaning : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

Example : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

Synonyms : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ


Translation in other languages :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

Meaning : ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ

Example : ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.

Synonyms : ಅನುಬಂಧ, ನಂಟು, ಬಂಧುತ್ವ, ಬಾಂದವ್ಯ


Translation in other languages :

दो वस्तुओं में किसी प्रकार का संपर्क बतलाने वाला तत्व।

उस अचार को खाने तथा बुरा सपना देखने के बीच कोई संबंध अवश्य था।
अनुबंध, अनुबंधन, अनुबन्ध, अनुबन्धन, अनुषंग, अवलेप, आश्लेष, आसंग, आसङ्ग, जोग, योग, लगाव, लगावन, संबंध, संसक्ति, सम्बन्ध

A feeling of affection for a person or an institution.

attachment, fond regard

Meaning : ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ

Example : ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ

Synonyms : ನೆಂಟಸ್ತನ, ಸಹಚರ್ಯ


Translation in other languages :

एक साथ बँधने, जुड़ने या मिलने आदि की क्रिया, अवस्था या भाव।

बाढ़ के कारण गाँव का संबंध अन्य स्थानों से टूट गया है।
प्रेम-भाव से आपसी संबंधों में प्रगाढ़ता आती है।
अन्वय, तार, संपर्क, संबंध, सम्पर्क, सम्बन्ध

The state of being connected.

The connection between church and state is inescapable.
connectedness, connection, link

Meaning : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು

Example : ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?

Synonyms : ನಂಟು


Translation in other languages :

मनुष्यों का वह पारस्परिक संबंध जो एक ही कुल में जन्म लेने अथवा विवाह आदि करने से होता है।

मधुरिमा से आपका क्या नाता है?
नाता, रिश्ता, संबंध, सम्बन्ध

Meaning : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

Example : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

Synonyms : ಅಧಿಕಾರ, ಆಳಿಕೆ, ಒಡೆತನ, ವಶ, ಸ್ವಾಮ್ಯ, ಹಕ್ಕು


Translation in other languages :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

Meaning : ವಿವಾಹ ಅಥವಾ ಅದರ ನಿಶ್ಚಯ

Example : ಮಂಗಳಳಿಗೆ ಬಿಲಾಸಪುರದಲ್ಲಿ ಸಮಬಂಧ ಒಪ್ಪಿಗೆಯಾಗಿದೆ.

Synonyms : ನಿಶ್ಚಯ


Translation in other languages :

विवाह अथवा उसका निश्चय।

मंगला के लिए बिलासपुर में संबंध पक्का हो गया है।
रिश्ता, संबंध, सम्बन्ध