Copy page URL Share on Twitter Share on WhatsApp Share on Facebook
Get it on Google Play
Meaning of word ಸಂಪಾದಕೀಯ from ಕನ್ನಡ dictionary with examples, synonyms and antonyms.

ಸಂಪಾದಕೀಯ   ನಾಮಪದ

Meaning : ಪತ್ರಿಕೆ ಮುಂತಾದವುಗಳಲ್ಲಿ ಆ ಪತ್ರಿಕೆಯನ್ನು ಸಂಪಾದಿಸುವ ಹಿರಿಯರ ಮೂಲಕ ಬರೆಯುವ ಬರಹ

Example : ಈ ಪತ್ರಿಕೆಯ ಸಂಪಾದಕೀಯ ತುಂಬಾ ಚೆನ್ನಾಗಿದೆ. ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ನಿಷ್ಪಕ್ಷಪಾತವಾಗಿರುತ್ತದೆ.


Translation in other languages :

पत्र, पत्रिका आदि में उसके संपादक द्वारा लिखा हुआ लेख।

मैं इस पत्रिका का सम्पादकीय पढ़ना पसंद करूँगा।
संपादकीय, सम्पादकीय

An article giving opinions or perspectives.

column, editorial, newspaper column

ಸಂಪಾದಕೀಯ   ಗುಣವಾಚಕ

Meaning : ಸಂಪಾದಕನ ಅಥವಾ ಸಂಪಾದಕನಿಗೆ ಸಂಬಂಧಿಸಿದ

Example : ನಾನು ಸಂಪಾದಕೀಯ ಲೇಖನವನ್ನು ಓದುತ್ತಿದ್ದೇನೆ.

Synonyms : ಸಂಪಾದಕೀಯವಾದ, ಸಂಪಾದಕೀಯವಾದಂತ, ಸಂಪಾದಕೀಯವಾದಂತಹ


Translation in other languages :

सम्पादक का या सम्पादक संबंधी।

मैं सम्पादकीय लेख पढ़ रहा हूँ।
संपादकीय, सम्पादकीय

Relating to or characteristic of an editor.

Editorial duties.
editorial