Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ
Example :
ಕನ್ನಡವು ಒಂದು ಸಮೃದ್ಧ ಭಾಷೆ.
Synonyms : ಸಂಪನ್ನ, ಸಂಪನ್ನವಾದ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದ, ಸಮೃದ್ಧವಾದಂತ, ಸಮೃದ್ಧವಾದಂತಹ
Translation in other languages :