Meaning : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
Example :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
Synonyms : ಅಮೂಲ್ಯವಾದ, ವಿಪುಲವಾದ, ಸಮೃದ್ಧವಾದ
Translation in other languages :
Having an abundant supply of desirable qualities or substances (especially natural resources).
Blessed with a land rich in minerals.