Meaning : ಯಾರೋ ಒಬ್ಬರ ಬಗೆಗೆ ಕೆಟ್ಟದಾಗಿ ಯೋಚಿಸುವ ಪ್ರಕ್ರಿಯೆ
Example :
ನೀವು ನನ್ನ ಕಾರ್ಯ-ಕ್ಷಮತೆಯ ಮೇಲೆ ಸಂದೇಹ ಪಡಬೇಡಿ
Synonyms : ಅನುಮಾನ ಪಡು, ಅನುಮಾನಿಸು, ಪ್ರಶ್ನೆ ಮಾಡು, ಶಂಕಿಸು, ಶಂಕೆ ಪಡು
Translation in other languages :
किसी के बारे में यह सोंचना कि ऐसा नहीं है।
आप मेरी कार्य-क्षमता पर संदेह मत कीजिए।