Meaning : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ
Example :
ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.
Synonyms : ಒಡಕು, ಬಿರುಕಿನಿಂದಾದ ಜಾಗ, ಬಿರುಕು, ಸೀಳು
Translation in other languages :