Copy page URL Share on Twitter Share on WhatsApp Share on Facebook
Get it on Google Play
Meaning of word ಸಂತ್ಯೆಯಿಸು from ಕನ್ನಡ dictionary with examples, synonyms and antonyms.

ಸಂತ್ಯೆಯಿಸು   ಕ್ರಿಯಾಪದ

Meaning : ಬೇರೆ-ಬೇರೆ ಮಾತುಗಳನ್ನು ಆಡುವುದರ ಮೂಲಕ ಚಿಂತಿತರಾದ ಅಥವಾ ದುಃಖಿತರಾದ ವ್ಯಕ್ತಿಗಳ ಮನಸ್ಸನ್ನು ಇನ್ನೊಂದು ಕಡೆಗೆ ತರುವುದು

Example : ವಯಸ್ಸಿಗೆ ಬಂದ ಮಗನ ಮರಣದಿಂದ ದುಃಖಿತರಾಗ ಪರಿವಾರಕ್ಕೆ ನಿಕಟ ಸಂಬಂಧವುಳ್ಳವರು ಸಾಂತ್ವನವನ್ನು ಹೇಳುತ್ತಿದ್ದರು.

Synonyms : ಸಮಾಧಾನ ಮಾಡು, ಸಾಂತ್ವನ ನೀಡು, ಸಾಂತ್ವನ ಹೇಳು


Translation in other languages :

इधर-उधर की बातें करके चिंतित या दुःखी व्यक्ति का मन दूसरी ओर ले जाना या धीरज दिलाना।

जवान बेटे की मौत से संतप्त परिवार को सगे-संबंधी सांत्वना दे रहे थे।
ढाढ़स बँधाना, ढाढ़स देना, तसल्ली देना, दिलासा देना, समझाना, सांत्वना देना, सान्त्वना देना

Give moral or emotional strength to.

comfort, console, solace, soothe