Copy page URL Share on Twitter Share on WhatsApp Share on Facebook
Get it on Google Play
Meaning of word ಸಂತೋಷ ಪಡು from ಕನ್ನಡ dictionary with examples, synonyms and antonyms.

ಸಂತೋಷ ಪಡು   ಕ್ರಿಯಾಪದ

Meaning : ಇಷ್ಟದಂತೆ ನಡೆಯುವ ಪ್ರಕ್ರಿಯೆ

Example : ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.

Synonyms : ತೃಪ್ತಿ ಪಡು, ತೃಪ್ತಿ ಹೊಂದು, ಸಂತಸ ಪಡು, ಸಂತುಷ್ಟಗೊಳ್ಳು, ಸಂತೋಷಗೊಳ್ಳು


Translation in other languages :

इच्छा का पूर्ण होना।

इतने दिनों बाद उन्हें देखकर नयन अघा गए।
अघाना, छकना, तुष्ट होना, तृप्त होना, तोषना, संतुष्ट होना

Fill to satisfaction.

I am sated.
fill, replete, sate, satiate

Meaning : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ

Example : ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.

Synonyms : ಆನಂದ ತೆಗೆದುಕೊ, ಆನಂದ ತೆಗೊ, ಆನಂದ ಪಡೆ, ಆನಂದ ಸವಿ


Translation in other languages :

Meaning : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

Example : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

Synonyms : ಆನಂದಿಸು, ಸಂತಸ ಪಡು, ಸಂತುಷ್ಟನಾಗು


Translation in other languages :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice