Copy page URL Share on Twitter Share on WhatsApp Share on Facebook
Get it on Google Play
Meaning of word ಸಂತುಷ್ಟನಾಗು from ಕನ್ನಡ dictionary with examples, synonyms and antonyms.

ಸಂತುಷ್ಟನಾಗು   ಕ್ರಿಯಾಪದ

Meaning : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

Example : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

Synonyms : ಆನಂದಿಸು, ಸಂತಸ ಪಡು, ಸಂತೋಷ ಪಡು


Translation in other languages :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice

Meaning : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ

Example : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.

Synonyms : ತೃಪ್ತಿಪಡಿಸು, ಸಂತೃಪ್ತಿಗೊಳಿಸು


Translation in other languages :

भर पेट खिलाना।

जमींदार गरीबों को अपने जन्म दिन पर अघवाते हैं।
अघवाना, अफरवाना

Meaning : ಪೂರ್ಣತೆಯನ್ನು ಅಥವಾ ತೃಪ್ತಿಯನ್ನು ಹೊಂದುವುದು

Example : ರಮೇಶನು ಈ ಕಾರ್ಯದಿಂದ ತೃಪ್ತನಾಗಿದ್ದಾನೆ.

Synonyms : ತೃಪ್ತನಾಗು


Translation in other languages :

पूर्णता को पहुँचना।

वासना कभी नहीं अघाती।
अघाना