Meaning : ಯಾವುದರಲ್ಲಿ ಏಕತೆಯ ಅಭಾವವಿದೆಯೋ
Example :
ಅಸಂಘಟಿತ ಸಮಾಜವು ಏಳಿಗೆ ಆಗಲಾರದು.
Synonyms : ಅಸಂಘಟಿತ, ಅಸಂಘಟಿತವಾದ, ಅಸಂಘಟಿತವಾದಂತ, ಅಸಂಘಟಿತವಾದಂತಹ, ಸಂಘಟನಾಹೀನ, ಸಂಘಟನಾಹೀನವಾದಂತ, ಸಂಘಟನಾಹೀನವಾದಂತಹ
Translation in other languages :
Lacking in cooperative planning and organization.
Uncoordinated scheduling often resulted in conflicting games.