Copy page URL Share on Twitter Share on WhatsApp Share on Facebook
Get it on Google Play
Meaning of word ಸಂಗ್ರಹಿಸಿದ from ಕನ್ನಡ dictionary with examples, synonyms and antonyms.

ಸಂಗ್ರಹಿಸಿದ   ನಾಮಪದ

Meaning : ಸಂಗ್ರಹಿಸಿದ ದುಡ್ಡು

Example : ಅವನು ಕೂಡಿಟ್ಟ ಹಣವೆಲ್ಲಾ ಕಳೆದುಹೋಯಿತು.

Synonyms : ಉಳಿತಾಯದ, ಕೂಡಿಟ್ಟ


Translation in other languages :

इकठ्ठा या जमा किया हुआ धन।

उसकी सारी जमापूँजी नष्ट हो गई।
जमाजत्था, जमाधन, जमापूँजी, थाती, बिसात

A fund of money put by as a reserve.

nest egg, savings

ಸಂಗ್ರಹಿಸಿದ   ಗುಣವಾಚಕ

Meaning : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)

Example : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ

Synonyms : ಜಮಾ ಮಾಡಿದ, ಸೇರಿಸಿದ


Translation in other languages :

बचाकर अथवा जोड़कर रखा हुआ (धन)।

दो वर्षों की कुल एकत्रित राशि दो हज़ार रुपए है।
इकट्ठा, इकतर, इकत्र, इकैठ, एकत्र, एकत्रित, जमा, समग्रीकृत

Periodically accumulated over time.

Accrued interest.
Accrued leave.
accrued, accumulated

Meaning : ಎಲ್ಲೋ ಒಂದು ಲಾಳದ ಕಡಿ ತುಂಬಾ ಇರುವ

Example : ಇದು ಲಾಳದ ಕಡ್ಡಿ ಸಂಗ್ರಹಿಸಿಟ್ಟ ಸ್ಥಾನವಿರುಬಹುದು ನಲ್ಕು ದಿಕಿನಲ್ಲೂ ಬರೀ ಲಾಳದ ಕಡ್ಡಿಗಳೆ ಕಾಣಿಸುತ್ತಿದೆ.


Translation in other languages :

जहाँ नरकट बहुत होता है।

यह नड़प्राय स्थान है, चारों तरफ नरकट ही नरकट दिखाई दे रहे हैं।
नड़प्राय, नड़भय

Meaning : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ

Example : ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.

Synonyms : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ


Translation in other languages :

अनुवृत्ति संबंधी।

वह अपना अनुवृत्तिक धन लेने बैंक गया है।
अनुवृत्तिक, अनुवृत्तिका, आनुवृत्तिक