Subscribe
URL of the page has been copied to clipboard.
Meaning : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ
Example : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.
Synonyms : ಇಕ್ಕಟ್ಟು, ಕಿರಿದಾಗಿರುವಿಕೆ, ಕಿಷ್ಕಿಂದ
Translation in other languages :हिन्दी
सँकरा या कम चौड़ा होने की अवस्था।
Meaning : ವಿಚಾರದಲ್ಲಿ ಸಂಚುಚಿತತೆ ಹೊಂದಿರುವ ಮನೋಭಾವದ ಅವಸ್ಥೆ
Example : ಮಾನಸಿಕ ಸಂಕುಚಿತತೆ ಪರಂಪರಾಗತ ದೋಷಗಳನ್ನು ಹಾಗೆ ಸತ್ಯವೆಂದು ನಂಬುತ್ತದೆ.
Synonyms : ಸಂಕೀರ್ಣತೆ
Translation in other languages :हिन्दी English
विचारों में संकीर्ण होने की अवस्था।
Narrowness of mind or ideas or views.
Install App