Copy page URL Share on Twitter Share on WhatsApp Share on Facebook
Get it on Google Play
Meaning of word ಸಂಕಟ ಪಡು from ಕನ್ನಡ dictionary with examples, synonyms and antonyms.

ಸಂಕಟ ಪಡು   ಕ್ರಿಯಾಪದ

Meaning : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ

Example : ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.

Synonyms : ನೋವು ಅನುಭವಿಸು


Translation in other languages :

* अच्छे गुणों का बखान करके हीनता महसूस करना।

वह एक अच्छा पिता न हो पाने के कारण हीनता महसूस कर रहा है।
हीनता महसूस करना

Meaning : ಯಾರೋ ಒಬ್ಬರಿಗೆ ಕೆಟ್ಟದಾಗುವ ಹಾಗೆ ಮಾಡುವ ಪ್ರಕ್ರಿಯೆ

Example : ಪ್ರತಿಪಕ್ಷದವರು ಯಾವಾಗ ಬೇಕಾದರು ಸಂಕಟ ಪಡಬಹುದು.


Translation in other languages :

किसी का अनिष्ट करना।

वे प्रतिपक्षी पर कभी भी गाज गिरा सकते हैं।
गाज गिराना, बिजली गिराना, मुसीबत लाना, वज्रपात करना

Cause or do harm to.

These pills won't harm your system.
harm

Meaning : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

Example : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

Synonyms : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ-ಪಡು, ಸಂಕಟಪಡು


Translation in other languages :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना