Subscribe
URL of the page has been copied to clipboard.
Meaning : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು
Example : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.
Synonyms : ಧವಳ ವರ್ಣ, ಬಿಳಿ
Translation in other languages :हिन्दी English
वह रंग जो उजला या श्वेत हो।
The quality or state of the achromatic color of greatest lightness (bearing the least resemblance to black).
Meaning : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ
Example : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.
Synonyms : ಧವಳ ವರ್ಣ, ಬಿಳಿ, ಶುಭ್ರತೆ
सफेद होने की अवस्था या भाव।
Meaning : ಪ್ರಕಾಶಮಾನವಾದ ಬಿಳುಪು
Example : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.
Synonyms : ಧವಳ, ಬಿಳಿ, ರಜತ, ಶುಕ್ಲ, ಶುಭ್ರ
Translation in other languages :हिन्दी
जो उजला हो।
Install App