Meaning : ಯಾರಾದರೂ ವಿವಾಹವಾದಂತಹ ಮಹಿಳೆ
Example :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
Synonyms : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ
Translation in other languages :
किसी की विवाहिता नारी।
वह अपनी पत्नी पर जान छिड़कता है।Meaning : ಶ್ರೀಮಾನ್ ನ ಸ್ತ್ರೀಲಿಂಗ ರೂಪದ ಪ್ರಯೋಗವನ್ನು ಮದುವೆಯಾದ ಹೆಂಗಸರ ಹೆಸರಿನ ಜತೆ ಬಳಸುತ್ತಿದ್ದರು
Example :
ಶ್ರೀಮತಿ ಇಂದಿರಾ ಗಾಂಧಿ ಅವರು ನಮ್ಮ ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿದ್ದರು
Translation in other languages :
श्रीमान् का स्त्रीलिंग रूप, जिसका प्रयोग विवाहित स्त्रियों के नाम के पहले होता है।
श्रीमती इंदिरा गाँधी हमारे देश की प्रथम महिला प्रधान मंत्री थीं।