Meaning : ಆಭೂಷಣಗಳಿಂದ ಅಲಂಕರಿಸಿಕೊಂಡ
Example :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
Synonyms : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
Translation in other languages :
Meaning : ಶೋಭಾಯಮಾನವಾಗಿ ಕಾಣುವ
Example :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
Synonyms : ಶೋಭಾಯಮಾನವಾದ, ಸುಂದರವಾಗಿ, ಸುಶೋಭಿತನಾದ
Translation in other languages :