Meaning : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ
Example :
ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ
Synonyms : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧಕಾರ್ಯ, ಶೋಧನೆ, ಸಂಶೋಧನೆ, ಹುಡುಕಾಟ
Translation in other languages :
Systematic investigation to establish facts.
researchMeaning : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ
Example :
ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.
Translation in other languages :
Meaning : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
Example :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
Synonyms : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ
Translation in other languages :