Meaning : ಉಳಿದದ್ದು
Example :
ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.
Synonyms : ಬಾಕಿ
Translation in other languages :
वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।
घर में आग लगने से कुछ भी शेष नहीं बचा।Meaning : ಭಾಗಾಕಾರ ಮಾಡಿದ ನಂತರ ಉಳಿದಿರುವ ಶೇಷದ ಅಂಕದಿಂದ ಭಾಜಿಸಲು ಆಗುವುದಿಲ್ಲ
Example :
ಈ ಲೆಕ್ಕವನ್ನು ಭಾಗಾಕಾರ ಮಾಡಿದ ನಂತರ ಶೇಷ ಒಂದು ಬಂತು
Synonyms : ಶೇಷ ಅಂಕ, ಶೇಷ-ಅಂಕ, ಶೇಷಾಂಕ, ಶೇಷಾಂಶ
Translation in other languages :
भाग देने के बाद बचा हुआ शेष अंक जिसमें विभाजक संख्या द्वारा और विभाजन न हो सके।
इस भाग के प्रश्न को हल करने पर शेष एक बचा।The part of the dividend that is left over when the dividend is not evenly divisible by the divisor.
remainderMeaning : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
Example :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
Synonyms : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷಫಲ, ಸಮಾಪ್ತಿ
Translation in other languages :
The number that remains after subtraction. The number that when added to the subtrahend gives the minuend.
difference, remainderMeaning : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು
Example :
ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.
Synonyms : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ
Translation in other languages :