Copy page URL Share on Twitter Share on WhatsApp Share on Facebook
Get it on Google Play
Meaning of word ಶೃಂಗರಿಸಿದ from ಕನ್ನಡ dictionary with examples, synonyms and antonyms.

ಶೃಂಗರಿಸಿದ   ಗುಣವಾಚಕ

Meaning : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು

Example : ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.

Synonyms : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಅಲಂಕರಿಸು, ಶೃಂಗರಿಸಿದಂತ, ಶೃಂಗರಿಸಿದಂತಹ


Translation in other languages :

किसी चीज से सजा या सजाया हुआ।

उन्होंने शिशु को पुष्पमंडित पालने में सुला दिया।
मंडित, मण्डित, सजा हुआ, सजाया हुआ

Meaning : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ

Example : ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.

Synonyms : ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದ, ಸಿಂಗರಿಸಿದಂತಹ


Translation in other languages :

* जिसने शृंगार या मेकअप किया हो या लगाया हो।

समारोह में केवल शृंगारित चेहरे ही नजर आ रहे थे।
मेकअप किया हुआ, शृंगारित

Having makeup applied.

Brazen painted faces.
painted