Copy page URL Share on Twitter Share on WhatsApp Share on Facebook
Get it on Google Play
Meaning of word ಶುಲ್ಕರಹಿತ from ಕನ್ನಡ dictionary with examples, synonyms and antonyms.

ಶುಲ್ಕರಹಿತ   ಗುಣವಾಚಕ

Meaning : ಯಾವುದೋ ಒಂದರ ಮೇಲೆ ತೆರಿಗೆ ಹಾಕಿರುವ ಸ್ಥಿತಿ ಅಥವಾ ಯಾವುದರ ಮೇಲೆ ಶುಲ್ಕ ಹಾಕಿದ್ದಾರೋ

Example : ಈ ಧರ್ಮಚಕ್ರದಲ್ಲಿ ಉಳಿದುಕೊಳ್ಳುವ ಶುಲ್ಕರಹಿತ ವ್ಯವಸ್ಥೆ ಇದೆ.

Synonyms : ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ, ತೆರಿಗೆರಹಿತವಾದಂತಹ, ಬಾಡಿಗೆರಹಿತ, ಬಾಡಿಗೆರಹಿತವಾದ, ಬಾಡಿಗೆರಹಿತವಾದಂತ, ಬಾಡಿಗೆರಹಿತವಾದಂತಹ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಸುಂಕರಹಿತ, ಸುಂಕರಹಿತವಾದ, ಸುಂಕರಹಿತವಾದಂತ, ಸುಂಕರಹಿತವಾದಂತಹ


Translation in other languages :

जिसपर शुल्क लगा हो या जिसपर शुल्क लगे।

इस धर्मशाला में ठहरने के लिए सशुल्क सुविधा है।
सशुल्क

Marked by the reception of pay.

Paid work.
A paid official.
A paid announcement.
A paid check.
paid

Meaning : ಯಾವುದರ ಮೇಲೆ ಕರ ಅಥವಾ ಸುಂಕವನ್ನು ವಿಧಿಸಿಲ್ಲವೋ

Example : ಅಂಗಡಿಯವನು ಶುಲ್ಕವಿಲ್ಲದ ಖಾದ್ಯ ವಸ್ತುಗಳ ಒಂದು ಪಟ್ಟಿಯನ್ನು ರಚಿಸುತ್ತಿದ್ದಾನೆ.

Synonyms : ಕರಮುಕ್ತ, ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ಕರರಹಿತ, ಕರರಹಿತವಾದ, ಕರರಹಿತವಾದಂತ, ಕರರಹಿತವಾದಂತಹ, ಶುಲ್ಕಮುಕ್ತ, ಶುಲ್ಕಮುಕ್ತವಾದ, ಶುಲ್ಕಮುಕ್ತವಾದಂತ, ಶುಲ್ಕಮುಕ್ತವಾದಂತಹ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಶುಲ್ಕವಿಲ್ಲದ, ಶುಲ್ಕವಿಲ್ಲದಂತ, ಶುಲ್ಕವಿಲ್ಲದಂತಹ


Translation in other languages :

जिसका या जिसपर कर या महसूल न लगता हो।

दुकानदार अकर खाद्य वस्तुओं की एक सूची बना रहा है।
अकर, कर मुक्त, शुल्क मुक्त