Copy page URL Share on Twitter Share on WhatsApp Share on Facebook
Get it on Google Play
Meaning of word ಶುಭ-ಮುಹೂರ್ತ from ಕನ್ನಡ dictionary with examples, synonyms and antonyms.

ಶುಭ-ಮುಹೂರ್ತ   ನಾಮಪದ

Meaning : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

Example : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

Synonyms : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ


Translation in other languages :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत