Meaning : ಚಳಿಯ ವಾತಾವರಣ ಧಂಡಿಯ ವಾತಾವರಣ
Example :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
Synonyms : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ, ಶೀತ ಋತು, ಶೀತ ಕಾಲ, ಶೈತ್ಯ
Translation in other languages :
The coldest season of the year. In the northern hemisphere it extends from the winter solstice to the vernal equinox.
winter, wintertime