Copy page URL Share on Twitter Share on WhatsApp Share on Facebook
Get it on Google Play
Meaning of word ಶಿಷ್ಟಾಚಾರ from ಕನ್ನಡ dictionary with examples, synonyms and antonyms.

ಶಿಷ್ಟಾಚಾರ   ನಾಮಪದ

Meaning : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ

Example : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.

Synonyms : ಔಪಚಾರಿಕತೆ, ಮರ್ಯಾದೆ


Translation in other languages :

ऐसा कार्य या आचरण जो आवश्यक न होने पर भी परिपाटी के पालनार्थ किया जाता है।

समाज में रहकर औपचारिकता तो निभानी ही पड़ती है।
औपचारिकता, तकल्लुफ, तक़ल्लुफ़

A requirement of etiquette or custom.

A mere formality.
formalities, formality

Meaning : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ

Example : ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.

Synonyms : ಔಪಚಾರಿಕ ಮರ್ಯಾದೆ


Translation in other languages :

केवल दिखाने के लिए किया जाने वाला ऊपरी सभ्य व्यवहार।

सिर्फ़ तक़ल्लुफ़ के लिए वह मेरे साथ आने को तैयार हो गया।
तकल्लुफ, तक़ल्लुफ़

Meaning : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

Example : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

Synonyms : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಸಭ್ಯತೆ, ಸುಶೀಲ, ಸುಸಂಸ್ಕೃತ