Meaning : ಶಲ್ಪಗಳ ಕೆಲಸವನ್ನು ಮಾಡುವ ವ್ಯಕ್ತಿ
Example :
ತಾಜ್ ಮಹಲ್ಲನ್ನು ಕುಶಲ ಶಿಲ್ಪಿಗಳು ಭವ್ಯವಾಗಿ ನಿರ್ಮಿಸಿದ್ದಾರೆ
Synonyms : ಕುಶಲ ಶಿಲ್ಪಿ, ಶಿಲ್ಪಿ, ಹಸ್ತಶಿಲ್ಪಿ
Translation in other languages :
शिल्प का कार्य करने वाला व्यक्ति।
ताजमहल कुशल शिल्पियों की एक अनुपम कृति है।A professional whose work is consistently of high quality.
As an actor he was a consummate craftsman.Meaning : ಪ್ರತಿಮೆಗಳನ್ನು ಮಾಡುವ ವ್ಯಕ್ತಿ
Example :
ಶಿಲ್ಪಿಯು ಗಣೇಶ ವಿಗ್ರಹವನ್ನು ಕೆತ್ತುತ್ತಿದ್ದಾನೆ.
Synonyms : ಪ್ರತಿಮಾಕಾರ, ಮೂರ್ತಿಕಾರ, ರೂಪಾರಿ, ವಿಗ್ರಹ ರಚಿಸುವವ, ಶಿಲ್ಪಿ
Translation in other languages :