Copy page URL Share on Twitter Share on WhatsApp Share on Facebook
Get it on Google Play
Meaning of word ಶಿಬಿರ from ಕನ್ನಡ dictionary with examples, synonyms and antonyms.

ಶಿಬಿರ   ನಾಮಪದ

Meaning : ಶಿಬಿರವನ್ನು ನಡೆಸುವ ಸ್ಥಳ

Example : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

Synonyms : ಡೇರೆ, ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ ಸ್ಥಳ, ಶಿಬಿರ-ಸ್ಥಳ


Translation in other languages :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

Meaning : ಅಸ್ಥಿತವಲ್ಲದ ಆ ಸ್ಥಳದಲ್ಲಿ ಕೆಲವರು ಸೇರಿಕೊಂಡು ಯಾವುದೇ ವಿಶೇಷ ಕೆಲಸ ಅಥವಾ ಉದ್ದೇಶದಿಂದ ಕೂಡಿರುವುದು

Example : ಮೋತಿಬಿಂದು ರೋಗಕ್ಕೆ ಉಚಿತ ಚಿಕಿತ್ಸೆ ನೀಡಲು ವೈದ್ಯರು 10 ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ


Translation in other languages :

वह स्थान जहाँ अस्थाई रूप से कुछ लोग मिलकर किसी विशेष कार्य या उद्देश्य से रहें।

मोतियाबिंद का मुफ़्त इलाज करने के लिए डाक्टरों ने दस दिनों का शिविर लगाया है।
कैंप, कैम्प, शिविर

A site where people on holiday can pitch a tent.

bivouac, campground, camping area, camping ground, camping site, campsite, encampment

Meaning : ಸೈನಿಕರು ಬೀಡು ಬಿಡುವ ಸ್ಥಳ

Example : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

Synonyms : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ


Translation in other languages :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

Meaning : ಯಾವುದೋ ಒಂದು ವಿಶೇಷ ಕಾರ್ಯಗಳಿಗೆ ಮಾಡಿರುವ ಯೋಜನೆಯಲ್ಲಿ ಜನರು ಬಂದು ಭಾಗವಹಿಸುವ ಅಪೇಕ್ಷೆಯನ್ನು ಇಟ್ಟುಕೊಂಡಿರುತ್ತಾರೆ

Example : ಈ ಶಿಬಿರ ಎರಡು ದಿನಗಳ ವರೆಗೂ ನಡೆಯುತ್ತದೆ.


Translation in other languages :

किसी विशिष्ट कार्य के लिए किया गया वह आयोजन जिसमें लोगों की सहभागिता अपेक्षित हो।

यह शिविर दो दिन चलेगा।
कैंप, कैम्प, शिविर

Meaning : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

Example : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

Synonyms : ಗುಡಾರ, ಡೇರೆ


Translation in other languages :

सिक्ख संतों का निवास स्थान।

डेरे में आज एक धार्मिक समागम है।
डेरा

Meaning : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

Example : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

Synonyms : ಚಪ್ಪರ, ಡೇರೆ, ಮಂಟಪ


Translation in other languages :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion