Copy page URL Share on Twitter Share on WhatsApp Share on Facebook
Get it on Google Play
Meaning of word ಶಾಮೀಲಾದ from ಕನ್ನಡ dictionary with examples, synonyms and antonyms.

ಶಾಮೀಲಾದ   ಗುಣವಾಚಕ

Meaning : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ

Example : ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.

Synonyms : ಅಂತರ್ಗತವಾಗಿರುವ, ತೊಡಗಿದ, ಸೇರಿರುವ


Translation in other languages :

किसी के अंदर छिपा,समाया, मिला या गया हुआ।

शैवाल,फफूंद भी वनस्पत्ति जगत के अंतर्गत आते हैं।
वह भी इस काम में शामिल है।
अंतर्गत, अंतर्भावित, अंतर्भूत, अन्तर्गत, अन्तर्भावित, अन्तर्भूत, तहत, शरीक, शामिल, संसृष्ट, सम्मिलित

ಶಾಮೀಲಾದ   ಕ್ರಿಯಾಪದ

Meaning : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

Example : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

Synonyms : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಸೇರಿದ, ಸೇರಿಸಿದ


Translation in other languages :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve