Copy page URL Share on Twitter Share on WhatsApp Share on Facebook
Get it on Google Play
Meaning of word ಶವಸಂಸ್ಕಾರ from ಕನ್ನಡ dictionary with examples, synonyms and antonyms.

ಶವಸಂಸ್ಕಾರ   ನಾಮಪದ

Meaning : ವ್ಯಕ್ತಿಯು ಮರಣ ಹೊಂದಿದ ನಂತರ ಧಾರ್ಮಿಕವಾಗಿ ಶವವನ್ನು ಹೂಳುವ ಅಥವಾ ಸುಡುವ ಕ್ರಿಯೆ

Example : ನನ್ನ ಗೆಳೆಯನ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ.

Synonyms : ಅಂತ್ಯಕ್ರಿಯೆ, ಅಂತ್ಯಸಂಸ್ಕಾರ, ಅಪರಕರ್ಮ, ಉತ್ತರಕ್ರಿಯೆ


Translation in other languages :

A ceremony at which a dead person is buried or cremated.

Hundreds of people attended his funeral.
funeral, obsequy