Copy page URL Share on Twitter Share on WhatsApp Share on Facebook
Get it on Google Play
Meaning of word ಶಕ್ತಿಶಾಲಿಯಾದಂತಹ from ಕನ್ನಡ dictionary with examples, synonyms and antonyms.

Meaning : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ

Example : ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.

Synonyms : ಕ್ಷಮತೆಯಿರುವ, ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ


Translation in other languages :

जिसके पास कुछ करने के लिए आवश्यक साधन, कौशल, जानकारी, शक्ति या क्षमता हो।

मैं यह काम करने के लिए सक्षम हूँ।
क्षमतावान, क्षमताशाली, सक्षम, सशक्त, सामर्थी, सामर्थ्यवान

Having inherent physical or mental ability or capacity.

Able to learn.
Human beings are able to walk on two feet.
Superman is able to leap tall buildings.
able

Meaning : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

Example : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

Synonyms : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ


Translation in other languages :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty