Copy page URL Share on Twitter Share on WhatsApp Share on Facebook
Get it on Google Play
Meaning of word ಶಕ್ತಿಶಾಲಿ from ಕನ್ನಡ dictionary with examples, synonyms and antonyms.

ಶಕ್ತಿಶಾಲಿ   ಗುಣವಾಚಕ

Meaning : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

Example : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

Synonyms : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


Translation in other languages :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

Meaning : ಯಾರೋ ಒಬ್ಬ ಮಹಿಳೆ ಅತಿಯಾಗಿ ಶಕ್ತಿ ಹೊಂದಿದ್ದು ಪುರಷರಿಗು ಸಹ ಏಟು ಕೊಡುವಂತಹವಳು

Example : ಬಲಿಷ್ಠೆ ಹೆಂಗಸೊಬ್ಬಳು ಓಡಿಹೋಗುತ್ತಿದ್ದ ಕಳ್ಳನ್ನು ಹಿಡಿದು ಹಾಕಿದಳು.

Synonyms : ಬಲಿಷ್ಠೆ


Translation in other languages :

इतनी बलवती जो पुरुष को भी पटक लगा दे।

एक पट्ठापछाड़ महिला ने भागते हुए चोर को धर दबोचा।
पट्ठापछाड़