Meaning : ಯಾರು ಯಾವುದೇ ವ್ರತ ಅಥವಾ ಸಂಕಲ್ಪವನ್ನು ಮಾಡುವುದಿಲ್ಲವೋ ಅಥವಾ ಯಾವುದೇ ತರಹದ ವ್ರತವನ್ನು ಆಚರಿಸುವುದಿಲ್ಲವೋ
Example :
ಪ್ರಯಾಣದಲ್ಲಿ ನನಗೆ ವ್ರತ ಮಾಡದ ವ್ಯಕ್ತಿಯ ಪರಿಚಯವಾಯಿತು.
Synonyms : ವ್ರತ ಆಚರಿಸದ, ವ್ರತ ಆಚರಿಸದಂತ, ವ್ರತಮಾಡದ, ವ್ರತಮಾಡದಂತ, ವ್ರತಮಾಡದಂತಹ
Translation in other languages :