Meaning : ವ್ಯಕ್ತಿ ಅಥವಾ ದೇಶವು ತುಂಬಾ ಕೌಶಲ್ಯಯುಕ್ತವಾಗಿ ಅಥವಾ ಲಾಭಕೋರತನದ ಲೆಕ್ಕಾಚಾರದಲ್ಲಿ ವ್ಯವಹರಿಸುವುದು
Example :
ಅಮೇರಿಕವು ಇಂದು ಇತರೆಲ್ಲಾ ದೇಶದ ಜೊತೆಗೆ ರಾಜನಿಪುಣತೆಯಿಂದ ವರ್ತಿಸುತ್ತದೆ.
Synonyms : ರಾಜನಿಪುಣತೆ, ವ್ಯವಹಾರ ನಿಪುಣತೆ
Translation in other languages :
व्यक्तियों अथवा राष्ट्रों के पारस्परिक व्यवहार में दाँव-पेंच की नीति या चाल।
कूटनीति के द्वारा बिगड़े काम भी बन जाते हैं।