Meaning : ಕೆಟ್ಟ ಕೆಲಸಗಳಿಗೆ ಖರ್ಚು ಮಾಡುವುದು
Example :
ಹಣವನ್ನು ಅಪವ್ಯಯವಾಗಿ ಖರ್ಚು ಮಾಡುವುದು ಸರಿ ಅಲ್ಲ.
Synonyms : ಅಪವ್ಯಯ, ದುಂದು ವ್ಯಚ್ಚ, ಪೋಲು ಮಾಡುವುದು
Translation in other languages :
बुरे कामों में खर्च।
धन का अपव्यय उचित नहीं है।