Meaning : ಚತುವರ್ಣಗಳಲ್ಲಿ ಮೂರನೆಯದು, ವ್ಯಾಪಾರವೇ ವೃತ್ತಿಯಾಗುಳ್ಳ, ಮೇಲಿನ ವರ್ಣಕ್ಕೆ ಸೇರಿದವನು
Example :
ಸೇಟ್ ಧನೀರಾಮನು ವೈಶ್ಯ.
Synonyms : ಕೋಮಟಿ, ಬಣಜಿಗ, ವ್ಯಾಪಾರಸ್ಥ
Translation in other languages :
A member of the mercantile and professional Hindu caste. The third of the four main castes.
vaisya